ಸಿ.ಸಿ‌.ಇ(CCE) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಿ.ಸಿ‌.ಇ(CCE) ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಆಗಸ್ಟ್ 04, 2020

ಸಿ‌.ಸಿ.ಇ ಕುರಿತು ಆದೇಶ ಮತ್ತು ದಾಖಲೆಗಳು

CCE ದಾಖಲೆಗಳು






       ➥ಸಂಕಲನಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ರಚನೆಯ ನೀಲಿನಕ್ಷೆಯ ವಿವಿಧ ಹಂತಗಳ ಸಂಪೂರ್ಣ ಮಾಹಿತಿ
👇👇👇👇👇
https://drive.google.com/file/d/1c-wxelJsWq9CvLZlX8ugQT88fkv1WcJu/view?usp=drivesdk

cce ತಂತ್ರ ಸಾಧನ ಮಾನಕಗಳು
👇👇👇👇👇👇
https://drive.google.com/file/d/1bZ8PiRO1gje_DHgqQJaxe25-3vAbC_ws/view?usp=drivesdk

Greade 4 to 7 th CCE
👇👇👇👇👇👇





👇👇👇👇👇👇👇

👇👇👇👇👇👇👇


 ಆತ್ಮೀಯ ಶಿಕ್ಷಕಮಿತ್ರರರೆ 
ಕರ್ನಾಟಕ ಸರಕಾರವು ೨೦೧೧-೧೨ನೇ  ಸಾಲಿನಲ್ಲಿ  ಸಿ ಸಿ ಇ ( ವ್ಯಾಪಕ  ಮತ್ತು ನಿರಂತರ ಮೌಲ್ಯಮಾಪನ )
ಯನ್ನು  ಹೊಸ ಪಠ್ಯಕ್ರಮಕ್ಕೆ  ಅನುಗುಣವಾಗಿ ಜಾರಿಗೊಳಿಸಿದೆ . ಕಳೆದವರ್ಷ “ಸಾಧನ” ಮತ್ತು  ಈ ವರ್ಷ     
“ಸಾಧನ ಪುಷ್ಠಿ”  ಯ ಮಾರ್ಗಸೂಚಿ ಯ ಪ್ರಕಾರ ಸರಕಾರವು ಶಿಕ್ಷಕರಿಗೆ  ಮಾರ್ಗದರ್ಶನ ಮತ್ತು ನಮೂನೆಗಳ ಮಾದರಿ  ಬಗ್ಗೆ ಕಲ್ಪನೆಯನ್ನು ನೀಡಿದರು  ಸಹ ಪ್ರತಿಯೊಬ್ಬರ ದಾಖಲೆ ನಿರ್ವಹಣೆ ಬೇರೆ ಬೇರೆಯಾಗಿರುತ್ತದೆ  ಮತ್ತು ನಿರ್ವಹಿಸಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ  . ಈ ಸಮಸ್ಯೆಯನ್ನು ಮನಗಂಡು ದಾಖಲೆ ನಿರ್ವಹಣೆ ಮತ್ತು ಯಾವ ಯಾವ ದಾಖಲೆಯನ್ನು ನಿರ್ವಹಿಸಬೇಕು  ಹೇಗೆ ನಿರ್ವಹಿಸಬೇಕು ಎಂಬುದರ ಸಂಕ್ಷಿಪ್ತ  ಮಾಹಿತಿಯನ್ನು ನೀಡುವ ಉದ್ದೇಶ ನನ್ನದು .  ಇದರ ಸದುಪಯೋಗವನ್ನು ನನ್ನ ಎಲ್ಲಾ  ಶಿಕ್ಷಕ ಮಿತ್ರರು ಪಡೆದರೆ ನನ್ನ ಈ ಪ್ರಯತ್ನ ಸಾರ್ಥಕವಾಗುತ್ತದೆ . ಸ
                                                         
ನಿರ್ವಹಿಸಬೇಕಾದ ದಾಖಲೆಗಳು :-
  1) ವಿಷಯವಾರು ಪಾಠಯೋಜನೆ (UNIT PLAN) .
 2) ತರಗತಿವಾರು ಮಕ್ಕಳ ವೈಯಕ್ತಿಕ ನಮೂದು ವಹಿ . ( ಪ್ರತಿ ಪಾಠದ ಮೇಲೆ ಸಾಮರ್ಥ್ಯಕ್ಕೆ ಅನುಗುಣವಾಗಿ  ಮೌಲ್ಯಮಾಪನ ಮಾಡುವುದು  )
3) ತರಗತಿವಾರು ವಿಷಯ ಶಿಕ್ಷಕರ ವೈಯಕ್ತಿಕ ಮಕ್ಕಳ ಪ್ರಗತಿ  ವಹಿ .
4) ತರಗತಿವಾರು ಮಕ್ಕಳ ಕ್ರೂಡೀಕರಣ  ನಮೂದು ವಹಿ .( ಎಲ್ಲ ವಿಷಯಗಳ ಕ್ರೂಡೀಕರಣ )
5) ತರಗತಿವಾರು  ಮಕ್ಕಳ ಸಹಪಠ್ಯ ಚಟುವಟಿಕೆ ಸಾಮರ್ಥ್ಯಗಳ  ಕ್ರೂಡೀಕರಣ  ನಮೂದು ವಹಿ. ಮುಂದಿನ ಹಂತದಲ್ಲಿ ಈ ಎಲ್ಲ  ದಾಖಲೆಗಳ  ನಮೂದುಗಳ ವಹಿಯನ್ನು ಮಾಹಿತಿಯನ್ನುಒಂದೋOದಾಗಿ ತಿಳಿಯೋಣ .
                                                        


ಮೊರಾರ್ಜಿ ದೇಸಾಯಿ, ರಾಣಿ ಚೆನ್ನಮ್ಮ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು KUSHTAGI

ಮೊರಾರ್ಜಿ ದೇಸಾಯಿ, ರಾಣಿ ಚೆನ್ನಮ್ಮ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು KUSHTAGI 👇👇👇👇👇👇👇👇👇👇👇👇...